ಕಾಲದ ನದಿಯ ಪಯಣ

ಕಾಲದ ನದಿಯ ಪಯಣ

ಕಾಲದ ನದಿಯ ಪಯಣ - ಬದುಕಿನ ಪಯಣದ ಕವನ

ತೈಲಶಕಟ ಪ್ರಸಂಗ

ಕಸದ ರಾಶಿಯಲಿ ತುಂಬಿ ತುಳುಕುವ ನೊಣಗಳಂತೆ ಜಿಣುಗುವ ಜನ ತುಂಬಿದ ತೈಲಶಕಟ ವಾಹನದೊಳು ಅಲೆದಾಡುತಲಿದ್ದ ನೋಟ ಚಂಗನೆ ನಿಂತಿತು ಬೆರಗಾಗಿ ನಿನ್ನ ಕಂಡು! ಒಂದು ತೈಲಶಕಟ ಪ್ರಸಂಗ...

ಕಾಲದ ನದಿಯ ಹರಿವು

ನಿಲ್ಲದು ಕಾಲದ ನದಿಯು ಯಾರಿಗೂ ನಿಗೂಢ ಬೆಟ್ಟದಿ ಭೋರ್ಗರೆದು ಝುಳುಝುಳುನೆ ರಭಸದಿ ಹರಿದು ಮುನ್ನುಗ್ಗುವುದು ಅಗೋಚರ ಸಾಗರದೆಡಗೆ..

ಬೂದಿ ಬಯಲ ಕಲ್ಲು

ಇದೇನಿದು, ಬೂದಿ ಬಯಲ ಕಲ್ಲು...? ತಿಳಿಯಲು ಮುಂದೆ ಓದಿ...

ಕಾಲದ ನದಿಯ ತೀರದಲಿ…

ಬದುಕಿನ ಹಾದಿಯ ಬವಣೆಯ ತಿರುವಿನಲಿ... ಕಾಲದ ನದಿಯ ತೀರದಲಿ... ಮುಂದುವರಿದಿದೆ ಪಯಣ...