ದ್ವಿಪದಿಗಳು :: ಕೈ ಕೆಂಪಾದರೆ ಬಾಯಿ ನೆತ್ತರು

ಕೈ ಕೆಂಪಾದರೆ ಬಾಯಿ ನೆತ್ತರು

ಕೈ ಕೆಂಪಾದರೆ ಬಾಯಿ ನೆತ್ತರು

ಜಾತಿ-ಧರ್ಮವೆಂದು ನೆತ್ತರೇಕೆ ಸುರಿಸುವಿಯಯ್ಯಾ
ಮೈ ಬಾಗಿಸಿ ಬೆವರು ಸುರಿಸಯ್ಯಾ..


ಕೈ ಕೆಸರಾದರೆ ಬಾಯಿ ಮೊಸರಯ್ಯಾ
ಕೈ ಕೆಂಪಾದರೆ ಬಾಯಿ ನೆತ್ತರಯ್ಯಾ..


ಅರ್ಥವಿಲ್ಲದಾಚರಣೆಗಳನೇಕೆ ಮಾಡುವಿಯಯ್ಯಾ
ನಿನ್ನ ಕೆಲಸ ನೀನು ನೋಡಿಕೊಳ್ಳಯ್ಯಾ..


ಎಲ್ಲವನೂ ಹೊರುವುದು ಭುವಿಯಯ್ಯಾ
ಅದಕೆ ನಿನ್ನಂತಹಾ ಪಾಪಿಯು ಭಾರವಯ್ಯಾ..


ಸರ್ವರನೂ ಪ್ರೀತಿಸುವವನೇ ದೇವನಯ್ಯಾ
ಅವನ ಹೆಸರಲಿ ಕೊಲುವ ನೀನು ರಕ್ಕಸನಯ್ಯಾ..

ಪ್ರಕವಿ(Prakavi)
(ದ್ವಿಪದಿಗಳು :: ಕೈ ಕೆಂಪಾದರೆ ಬಾಯಿ ನೆತ್ತರು! (2003))
©2008 Pradeep Hegde. All rights reserved.

ಚಿತ್ರಕೃಪೆ: Blood_1.svg By inky2010 (openclipart.org) [CC0], via Wikimedia Commons

About ಪ್ರಕವಿ

ಕವನ ಬರೆದಾಗ ಪ್ರಕವಿ, ಲೇಖನ ಬರೆದಾಗ ಪ್ರಲೇಖ! ಚಿತ್ರ ತೆಗೆಯುವಾಗ ಪ್ರಚಿತ್ರ! ಹಾಗೂ, ನಿಮ್ಮನ್ನು ನಗಿಸುವಾಗ ಪ್ರಹಾಸ! Hi. I am Pradeep. Do not ask me who am I. For, I am just a mere human who likes to create, to capture the beauty and essence of nature, to savour and share the merits of humour, to write on what seems worthwhile, or to exercise my poetic license.

Posted on March 6, 2009, in ಕನ್ನಡ, ಕವನ, ಕ್ರಾಂತಿ, ದ್ವಿಪದಿಗಳು, dwipadigalu, Kannada Poems, kavana and tagged , , , , , , , , , , , , , , , , . Bookmark the permalink. 7 Comments.

  1. ಪ್ರದೀಪ್,

    ಮಾರ್ಡನ್ ವಚನಗಳು ತುಂಬಾ ಚೆನ್ನಾಗಿವೆ….ಅರ್ಥಗರ್ಭಿತವಾಗಿವೆ…

    Like

  2. ಧನ್ಯವಾದಗಳು ಕಣ್ರೀ… ನಿಮ್ಮ ಭೂಗೋಳ ಪಾಠ ಚೆನ್ನಾಗಿವೆ! ಮುಂದಿನ ಪಾಠ ಯಾವಾಗ?!🙂

    Like

  3. ವಿಜಯರಾಜ್ ಕನ್ನಂತ

    neeti…maanavapreeti…
    irali sada idereeti…(nimma dwipadeli iro haage)

    Like

  4. hmmm….tripadi yaavattayya???

    Like

  5. ಕನ್ನಂತರೇ, ನಿಮ್ಮ-ನಮ್ಮ ಆಶಯ ನಿಜವಾಗಲಿ…🙂

    ——

    ಕಲ್ಲರೆ ಮಹೇಷಣ್ಣಾ! ನಿನ್ನ ಸಪ್ತಪದಿಗೆ ನನ್ನ ತ್ರಿಪದಿಯ ಕೊಡುಗೆ!😉😉

    Like

  6. ದ್ವಿಪದಿಗಳು ತುಂಬಾ ಚೆನ್ನಾಗಿದೆ ಹೀಗೆ ಬರೆಯುತ್ತಿರಿ . ಬಹುತ್ ಬಹುತ್ ಶುಕರಿಯ

    Like

  7. ಧನ್ಯವಾದಗಳು ರವಿಶಂಕರ್ ಅವರೇ, ನಿಮಗಿಷ್ಟವಾದದ್ದು ಸಂತೋಷ🙂

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: