ಮತ್ತೆ ಹಾಡಿತು ಹೃದಯ…

ಮತ್ತೆ ಹಾಡಿತು ಹೃದಯ…

ಮತ್ತೆ ಹಾಡಿತು ಹೃದಯ…

ಹೃದಯ ಹಾಡಿದೆ
ನಿನ್ನದೇ ರಾಗವ..
ಮನವು ಬಯಸಿದೆ
ನಿನ್ನದೇ ನಾದವ..


ಕಂಗಳಿಗೆ ದೂರವಾದರೇನು?
ಮನದ ಮನೆಯಲಿ ವಾಸಿಸುವ ನಿನ್ನ
ನೆನೆದಾಗ ಕ್ಷಣದಲೇ ಧಾವಿಸಿ ಬಂದು
ತುಂಬುವೆ ಅದೇ ಕಂಗಳಲಿ…


ಕರ್ಣಗಳಿಗೆಟುಕದ ದನಿ ನಿನ್ನ ಚಿಮ್ಮಿ
ಮನದ ಮೂಲೆ ಮೂಲೆಗಳಿಂದ
ಪ್ರತಿಧ್ವನಿಸಿ ಸೇರುವವು
ಹೃದಯ ಮಿಡಿತದೊಳು…


ಮತ್ತೆ ಹಾಡಿದೆ ಹೃದಯ..
ನಿನ್ನ ನೆನೆದು ನೆನೆದು
ಮತ್ತೆ ಮುಳುಗಿದೆ ಮನ..
ನೆನಪ ಹನಿಗಳಲಿ ನೆನೆದು…

ಪ್ರಕವಿ(Prakavi)
©2009 Pradeep Hegde. All rights reserved.

ಚಿತ್ರಕೃಪೆ: 200px-Nuvola_music.svg By Seahen (Own work) [LGPL], via Wikimedia Commons

About ಪ್ರಕವಿ

ಕವನ ಬರೆದಾಗ ಪ್ರಕವಿ, ಲೇಖನ ಬರೆದಾಗ ಪ್ರಲೇಖ! ಚಿತ್ರ ತೆಗೆಯುವಾಗ ಪ್ರಚಿತ್ರ! ಹಾಗೂ, ನಿಮ್ಮನ್ನು ನಗಿಸುವಾಗ ಪ್ರಹಾಸ! Hi. I am Pradeep. Do not ask me who am I. For, I am just a mere human who likes to create, to capture the beauty and essence of nature, to savour and share the merits of humour, to write on what seems worthwhile, or to exercise my poetic license.

Posted on March 12, 2009, in ಕನ್ನಡ, ಕವನ, ಕವಿತೆ, ನೆನಪುಗಳು, ಪದ್ಯ, ಪ್ರೇಮ, ಮನ, ವಿರಹ, ಹೃದಯ, Kannada Poems, kavana and tagged , , , , , , , , , , , , , , , , , , , , . Bookmark the permalink. 6 Comments.

  1. ಪ್ರದೀಪ್,

    ಕವನ ಚೆನ್ನಾಗಿದೆ….ಮನದೊಳಗಿನ ನೆನಪುಗಳ ಅನಾವರಣ ಚೆನ್ನಾಗಿದೆ…

    Like

  2. 🙂

    Like

  3. ನೆನಪಿನ ಹನಿಗಳಲ್ಲಿಯೇ ನೆನೆದು ಮುಳುಗಿ ಹೋಗುವ ಮನ
    ಕಲ್ಪನೆ ಚೆನ್ನಾಗಿದೆ.

    Like

  4. ಶಿವು, ಮಹೇಶ್, ಅವಿನಾಶ್..
    ಧನ್ಯವಾದಗಳು🙂

    Like

  5. ಕವನ ತು೦ಬಾ ಚೆನ್ನಾಗಿದೆ ಕವನ ತು೦ಬಾ ಚೆನ್ನಾಗಿದೆ

    Like

  6. ಧನ್ಯವಾದಗಳು ರಮೇಶ್ ! ಕವನ ನಿಮಗಿಷ್ಟವಾದದ್ದು ಸಂತೋಷ🙂

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: