ಬೂದಿ ಬಯಲ ಕಲ್ಲು

ಬೂದಿ ಬಯಲ ಕಲ್ಲು

ಬೂದಿ ಬಯಲ ಕಲ್ಲು

ಒಡೆದ ಹೃದಯದ ತಾಣದಲಿ
ಆಗಿದೆ ಕಲ್ಲಿನ ಸ್ಥಾಪನೆ
ಘಾಸಿಗೊಂಡ ಮನಕಾಗಲು
ಕಾಲದ ಸಾಂತ್ವನದ ಲೇಪನೆ…


ಇನ್ನೇನು ಚಿಂದಿಯಾಗಲಿರುವ
ಸವೆದ ಚಿತ್ರದೊಳು ಮಾಸಿದ
ಬಣ್ಣಗಳ ನಡುವೆ ಇಂದು ಕಾಣದ
ಮೊಗ ಹೇಗಿತ್ತೋ ನೆನಪಿಲ್ಲ…


ಗಾಯ ಹೋಗಲು ವಾಸಿಯಾಗಿ
ಬಿಟ್ಟು ಹೋಯಿತು ಕಲೆಯೊಂದ,
ಹೊತ್ತು ಉರಿದ ಮನ ವನವು ಈಗ
ಕೆಂಡವಾರಿದ ಬೂದಿ ಬಯಲು…

ಪ್ರಕವಿ(Prakavi)
©2009 Pradeep Hegde. All rights reserved.

ಚಿತ್ರಕೃಪೆ: SuperKaramba.svg User:CyberSkull [GPL] via Wikimedia Commons

About ಪ್ರಕವಿ

ಕವನ ಬರೆದಾಗ ಪ್ರಕವಿ, ಲೇಖನ ಬರೆದಾಗ ಪ್ರಲೇಖ! ಚಿತ್ರ ತೆಗೆಯುವಾಗ ಪ್ರಚಿತ್ರ! ಹಾಗೂ, ನಿಮ್ಮನ್ನು ನಗಿಸುವಾಗ ಪ್ರಹಾಸ! Hi. I am Pradeep. Do not ask me who am I. For, I am just a mere human who likes to create, to capture the beauty and essence of nature, to savour and share the merits of humour, to write on what seems worthwhile, or to exercise my poetic license.

Posted on February 10, 2009, in ಕನ್ನಡ, ಕವನ, ಬದುಕ ಪಯಣ, ವಿರಹ, Kannada Poems, kavana and tagged , , , , , , , , , , , , , , , . Bookmark the permalink. 8 Comments.

  1. NICE…. idu masth ide guruve.

    Like

  2. ಧನ್ಯವಾದ ಗುರುಗಳೇ…🙂

    Like

  3. ಪ್ರದೀಪ್,

    ಕವನ ಚೆನ್ನಾಗಿದೆ…

    “ಅಒಡೆದ ಹೃದಯದ ತಾಣದಲಿ

    ಆಗಿದೆ ಕಲ್ಲಿನ ಸ್ಥಾಪನೆ ” ಸಾಲುಗಳು ಇಷ್ಟವಾದವು..

    Like

  4. ಧನ್ಯವಾದ ಶಿವು ಅವರೇ.. ಕವನಕ್ಕೆ ಹೋಲುವ ಚಿತ್ರವಿದೆಯೇ ನಿಮ್ಮ ಬಳಿ..?

    Like

  5. ಮೊಗ ಹೇಗಿತ್ತೋ ನೆನಪಿಲ್ಲ…

    ಬರೀ ನೋವ ನೆನಪಿದೆಯಲ್ಲ ಅಷ್ಟೆ ಸಾಕು ಈ ಬದುಕಿಗೆ

    -ಮೌನಿ

    Like

  6. ಮೌನಿಯವರೇ, ಮಾತನಾಡಿದ್ದಕ್ಕೆ ಧನ್ಯವಾದಗಳು! ನೋವಿಲ್ಲದಿದ್ದರೆ ನಲಿವಿಗೆ ಮಹತ್ವವಿರದು. ಅಲ್ವೇ…. ಬದುಕೆಂದರೆ ನೋವು, ನಲಿವು ಎಲ್ಲಾ ಇರುತ್ತೆ😉

    Like

  7. boodi bayalu siktenappo?????

    Like

  8. ಬೂದಿ ಬಯಲು ಹಂಗೇ ಇದೆ.. ಏನು ಬ್ಲಾಗಿಗೆ ಒಂದು ತಿಂಗಳು ರಜೆ ಕೊಟ್ಬಿಟ್ಟಿದ್ದೀ??

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: