ನಿನ್ನ ಮರೆಯಲಾರೆ…

ನಿನ್ನ ಗೆಲುವೆನೆಂದು ಅಂದು
ನಿನಗೆ ಮನವ ಸೋತೆ
ನಿನ್ನ ಮರೆವೆನೆಂದು ಇಂದು
ಪಣವ ಕಟ್ಟಿ ಸೋತೆ ...