ಮುಂಜಾನೆ ನೋಟ…

ಒಂದು ಮುಂಜಾನೆ ಕಂಡು ಬಂದ ದೃಶ್ಯ ...

ಮುಂಜಾನೆ ನೋಟ..

ಬಾಗಿದ ಬೆನ್ನು,
ಮೂಟೆಯಂತಹಾ ಚೀಲ ಹೊತ್ತು,
ಮೆಲ್ಲನೆ ನಡೆಯುತ್ತಾ ಹೋಗುವುದನ್ನು
ನಾ ಕಂಡೆನು..