ನಿನ್ನೊಲುಮೆಯ ತಂಗಾಳಿ…

ನಿನ್ನೊಲುಮೆಯ ತಂಗಾಳಿ ಬೀಸಿದೆ
ಹಾಗೆ ಸುಮ್ಮನೆ ನಿನ್ನ ನೆನಪ ತಂದಿದೆ...

ಪ್ರೇಮ ಕವನ

ಪ್ರೀತಿಯು ಕಣ್ತೆರೆಯಿತು…

ಪ್ರೀತಿಯು ಕಣ್ತೆರೆಯಿತು - ಕನ್ನಡ ಕವನ
ಚಿನ್ನ ನಿನ್ನ ನೋಡಲು
ಕಂಗಳು ಬಾಯ್ದೆರೆದವು..
ಮನದಲೇ ನೀನುಳಿಯಲು
ಎದೆಯ ಬಡಿತವೇರಿತು..
ಎದೆಯಲೇ ನೀ ನೆಲೆಸಲು
ಪ್ರೀತಿಯು ಕಣ್ತೆರೆಯಿತು...

ಪ್ರೇಮ ಗುಂಡಿ!

ಪ್ರೇಮದ ಗುಂಡಿ

ಪ್ರೇಮದ ಗುಂಡಿಗೆ ಬೀಳಬೇಡ್ರಪ್ಪೋ....!

ಮತ್ತೆ ಹಾಡಿತು ಹೃದಯ…

ಹೃದಯ ಹಾಡಿದೆ
ನಿನ್ನದೇ ರಾಗವ..
ಮನವು ಬಯಸಿದೆ
ನಿನ್ನದೇ ನಾದವ..