ಮತ್ತೆ ಹಾಡಿತು ಹೃದಯ…

ಹೃದಯ ಹಾಡಿದೆ
ನಿನ್ನದೇ ರಾಗವ..
ಮನವು ಬಯಸಿದೆ
ನಿನ್ನದೇ ನಾದವ..

ಜಾಗರಣೆ

ಹಿಡಿಯಿತೆಂದಿನಿಂದ ಹಾಳು ಪ್ರೇಮ ರೋಗ...

ಕಾಲದ ನದಿಯ ತೀರದಲಿ…

ಬದುಕಿನ ಹಾದಿಯ ಬವಣೆಯ ತಿರುವಿನಲಿ...
ಕಾಲದ ನದಿಯ ತೀರದಲಿ...
ಮುಂದುವರಿದಿದೆ ಪಯಣ...