ಪ್ರೇಮ ಮಂತ್ರ

ಪ್ರೇಮ ಮಂತ್ರವ ಜಪಿಸಿ, ಪ್ರೇಮಿಗಳೇ...!

ಪ್ರೇಮ ಗುಂಡಿ!

ಪ್ರೇಮದ ಗುಂಡಿ

ಪ್ರೇಮದ ಗುಂಡಿಗೆ ಬೀಳಬೇಡ್ರಪ್ಪೋ....!

ಸಂಕ್ಷಿಪ್ತ ಕವಿ ಪುರಾಣ

ಸಂಕ್ಷಿಪ್ತ ಕವಿ ಪುರಾಣ

ಭಾವನೆಯೆಂಬ ಗೆಳತಿಯ
ಕಲ್ಪನೆಯೆಂಬ ಪ್ರೇಯಸಿಯ
ಯೋಚನೆಯೆಂಬ ಮಡದಿಯ
ನಡುವೆ ಸಿಲುಕಿರುವ ಕಪಿ
ವಾನರಾಧೀಶನೆಂಬ ಕವಿ...

ಮತ್ತೆ ಹಾಡಿತು ಹೃದಯ…

ಹೃದಯ ಹಾಡಿದೆ
ನಿನ್ನದೇ ರಾಗವ..
ಮನವು ಬಯಸಿದೆ
ನಿನ್ನದೇ ನಾದವ..

ಜಾಗರಣೆ

ಹಿಡಿಯಿತೆಂದಿನಿಂದ ಹಾಳು ಪ್ರೇಮ ರೋಗ...

ಕಾಲದ ನದಿಯ ತೀರದಲಿ…

ಬದುಕಿನ ಹಾದಿಯ ಬವಣೆಯ ತಿರುವಿನಲಿ...
ಕಾಲದ ನದಿಯ ತೀರದಲಿ...
ಮುಂದುವರಿದಿದೆ ಪಯಣ...

ನೆನಪುಗಳು…

ನೆನಪುಗಳು.. ಸವಿ ನೆನಪುಗಳು
ಬಂದಾಗ ಬೇಸರವಾಗುವುದು..
ಆ ದಿನಗಳು.. ಆ ಕ್ಷಣಗಳು..
ಇನ್ನಿಲ್ಲವೆಂದು!