ದ್ವಿಪದಿಗಳು :: ಬದಲಾವಣೆ ಜಗದ ನಿಯಮ

ಬದಲಾವಣೆ ಜಗದ ನಿಯಮ

ಬದಲಾವಣೆ ಜಗದ ನಿಯಮವಯ್ಯಾ ಆದರೆ, ಬದಲಾವಣೆ ಒಳಿತಿಗೇ ಇರಲಯ್ಯಾ...

ದ್ವಿಪದಿಗಳು :: ಕೈ ಕೆಂಪಾದರೆ ಬಾಯಿ ನೆತ್ತರು

ಕೈ ಕೆಂಪಾದರೆ ಬಾಯಿ ನೆತ್ತರು

ಜಾತಿ-ಧರ್ಮವೆಂದು ನೆತ್ತರೇಕೆ ಸುರಿಸುವಿಯಯ್ಯಾ ಮೈ ಬಾಗಿಸಿ ಬೆವರು ಸುರಿಸಯ್ಯಾ..

ದ್ವಿಪದಿಗಳು :: ಪ್ರೇಮಿಗಳಿಗೆ ಸವಾಲ್!

ಪ್ರೀತಿ, ಪ್ರೇಮವೆಂದೇಕೆ ಮಡಿಯುವಿರಯ್ಯಾ ನಾಡು, ದೇಶಕೆಂದೂ ಒಮ್ಮೆ ಬದುಕಿರಯ್ಯಾ...