ಪ್ರೀತಿಯು ಕಣ್ತೆರೆಯಿತು…

ಪ್ರೀತಿಯು ಕಣ್ತೆರೆಯಿತು - ಕನ್ನಡ ಕವನ
ಚಿನ್ನ ನಿನ್ನ ನೋಡಲು
ಕಂಗಳು ಬಾಯ್ದೆರೆದವು..
ಮನದಲೇ ನೀನುಳಿಯಲು
ಎದೆಯ ಬಡಿತವೇರಿತು..
ಎದೆಯಲೇ ನೀ ನೆಲೆಸಲು
ಪ್ರೀತಿಯು ಕಣ್ತೆರೆಯಿತು...