ಪ್ರೀತಿಯು ಕಣ್ತೆರೆಯಿತು…

ಪ್ರೀತಿಯು ಕಣ್ತೆರೆಯಿತು - ಕನ್ನಡ ಕವನ ಚಿನ್ನ ನಿನ್ನ ನೋಡಲು ಕಂಗಳು ಬಾಯ್ದೆರೆದವು.. ಮನದಲೇ ನೀನುಳಿಯಲು ಎದೆಯ ಬಡಿತವೇರಿತು.. ಎದೆಯಲೇ ನೀ ನೆಲೆಸಲು ಪ್ರೀತಿಯು ಕಣ್ತೆರೆಯಿತು...