ದ್ವಿಪದಿಗಳು :: ಕೈ ಕೆಂಪಾದರೆ ಬಾಯಿ ನೆತ್ತರು

ಕೈ ಕೆಂಪಾದರೆ ಬಾಯಿ ನೆತ್ತರು

ಜಾತಿ-ಧರ್ಮವೆಂದು ನೆತ್ತರೇಕೆ ಸುರಿಸುವಿಯಯ್ಯಾ
ಮೈ ಬಾಗಿಸಿ ಬೆವರು ಸುರಿಸಯ್ಯಾ..

ಮನುಜಾಯಣ

ಹೆಸರೆಂದರೇನು? ವಿಳಾಸವೆಂದರೇನು? ಮನುಜನೆಂದರಾರು? ...... ಮನುಜಾಯಣ ಭಾಗ-೧

ಕಂಗ್ಲೀಷ್ ನಾಡು.. !

ಕನ್ನಡವೆಲ್ಲಿ.. ಕನ್ನಡವೆಲ್ಲಿ..
ಕನ್ನಡ ನಾಡಲಿ ಕನ್ನಡವೆಲ್ಲಿ?!

ದ್ವಿಪದಿಗಳು :: ಪ್ರೇಮಿಗಳಿಗೆ ಸವಾಲ್!

ಪ್ರೀತಿ, ಪ್ರೇಮವೆಂದೇಕೆ ಮಡಿಯುವಿರಯ್ಯಾ
ನಾಡು, ದೇಶಕೆಂದೂ ಒಮ್ಮೆ ಬದುಕಿರಯ್ಯಾ...

ಹೌದಲ್ಲವೇ?!!

ಎರಡೂ ಒಂದೇ!
ಅಲ್ಲವೇ... ಹೌದಲ್ಲವೇ... ?!

ಮುಂಜಾನೆ ನೋಟ..

ಬಾಗಿದ ಬೆನ್ನು,
ಮೂಟೆಯಂತಹಾ ಚೀಲ ಹೊತ್ತು,
ಮೆಲ್ಲನೆ ನಡೆಯುತ್ತಾ ಹೋಗುವುದನ್ನು
ನಾ ಕಂಡೆನು..