ಕಾಲದ ನದಿಯ ಪಯಣ

ಕಾಲದ ನದಿಯ ಪಯಣ

ಕಾಲದ ನದಿಯ ಪಯಣ - ಬದುಕಿನ ಪಯಣದ ಕವನ

ಕಾಣದ ಕವಿತೆ

ಕಾಣದ ಕವಿತೆಯ ಹಾಡಲಿ ಹೇಗೆ ನೋಡದೆ ನಿನ್ನನು ಬಾಳಲಿ ಹೇಗೆ ...

ನಿನ್ನ ಮರೆಯಲಾರೆ…

ನಿನ್ನ ಗೆಲುವೆನೆಂದು ಅಂದು ನಿನಗೆ ಮನವ ಸೋತೆ ನಿನ್ನ ಮರೆವೆನೆಂದು ಇಂದು ಪಣವ ಕಟ್ಟಿ ಸೋತೆ ...

ಮೋಹ ಮಾಯೆ

ಕೈ ಕೆಂಪಾದರೆ ಬಾಯಿ ನೆತ್ತರು

ಮೋಹವೊಂದು ಮಾಯೆ ದ್ರೋಹವದರ ಛಾಯೆ..

ಕಾಲದ ನದಿಯ ಹರಿವು

ನಿಲ್ಲದು ಕಾಲದ ನದಿಯು ಯಾರಿಗೂ ನಿಗೂಢ ಬೆಟ್ಟದಿ ಭೋರ್ಗರೆದು ಝುಳುಝುಳುನೆ ರಭಸದಿ ಹರಿದು ಮುನ್ನುಗ್ಗುವುದು ಅಗೋಚರ ಸಾಗರದೆಡಗೆ..

ಮುಂಜಾನೆ ನೋಟ…

ಒಂದು ಮುಂಜಾನೆ ಕಂಡು ಬಂದ ದೃಶ್ಯ ...

ನಿನ್ನೊಲುಮೆಯ ತಂಗಾಳಿ…

ನಿನ್ನೊಲುಮೆಯ ತಂಗಾಳಿ ಬೀಸಿದೆ ಹಾಗೆ ಸುಮ್ಮನೆ ನಿನ್ನ ನೆನಪ ತಂದಿದೆ... ಪ್ರೇಮ ಕವನ