ಎಲ್ಲಿ ಹೋಗಿಹರು ಬ್ಲಾಗಿಗರು?

ಎಲ್ಲಿ ಹೋಗಿಹರು ಬ್ಲಾಗಿಗರು?
ಮುಖಪುಟದಲ್ಲಿ ಮುಳುಗಿಹರೇ?
ಚಿಲಿಪಿಲಿ ಗಾನವ ಹಾಡುತಿಹರೇ?
ತ್ವರಿತವಾಹಿನಿಯ ನೋಡುತಿಹರೇ?
ಏನಪ್ಪಾ ಅವರು ಮಾಡುತಿಹರು?
ಬ್ಲಾಗಿನ ಕಡೆ ತಲೆಯೇ ಹಾಕದಿರುವರು!

* ಮುಖಪುಟ : Facebook
* ಚಿಲಿಪಿಲಿ : Twitter
* ತ್ವರಿತವಾಹಿನಿ : Instagram
* ಏನಪ್ಪಾ : WhatsApp

ಪ್ರಕವಿ(Prakavi)
©2018 Pradeep Hegde. All rights reserved.

One thought on “ಎಲ್ಲಿ ಹೋಗಿಹರು ಬ್ಲಾಗಿಗರು?

ನಿಮ್ಮದೊಂದು ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.