ವ್ಯವಹಾರ ಲೋಕವಯ್ಯಾ…

ಆತ ನೋಡಿದನು ಚೆಲುವ
ಆಕೆ ನೋಡಿದಳು ಕಿಸೆಯ
ವ್ಯವಹಾರಮಯ ಈ ಲೋಕದಲ್ಲಿ
ನೋಡರಾರೂ ಗುಣವ…

ಆಕೆ ಸೆಳೆದಳು ಸೊಬಗಿಂದ
ಆತ ಸೆಳೆದನು ಧನದಿಂದ
ವ್ಯವಹಾರಮಯ ಈ ಲೋಕದಲ್ಲಿ
ಸೆಳೆವರಾರೂ ಒಲವಿಂದ…

ಪ್ರಕವಿ(Prakavi)
©2010 Pradeep Hegde. All rights reserved

5 thoughts on “ವ್ಯವಹಾರ ಲೋಕವಯ್ಯಾ…

ನಿಮ್ಮದೊಂದು ಉತ್ತರ ರಂಜಿತ್ ಗಾಗಿ ಪ್ರತ್ಯುತ್ತರವನ್ನು ರದ್ದುಮಾಡಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.