ದುರಂತ

ಕೆಂಡ ಹೃದಯದಿ ಕುದಿ ಕುದಿದು ತುಂಬಿದೆ
ಮನವೆಲ್ಲಾ ಬಿಸಿ ನೆತ್ತರ ಆವಿ…

ಕೋರೆ ಹಲ್ಲ ಕಣಿವೆಗಳ
ಸೀಳಿ ಹೋದ ಎದೆಯೊಳು
ಸತ್ತ ಹೃದಯ-ಖಂಡ ತುಂಡವಾಗಿ
ಬಿದ್ದಿಹ ಕರುಳು ತೇಲಿದೆ
ನೆತ್ತರ ಕೊಳದ ಮಡಿಲಲಿ..

ಕಾಲದಿಂದ ಮಲಗಿದ್ದ ಕ್ರೂರ
ರಕ್ಕಸನೆದ್ದು ಹೂಂಕರಿಸಿ ಹುಡುಕಿ
ಕೊಲೆಪಾತುಕರ-ಸಿಗದೇ ಆಕ್ರೋಷದಿ
ಸಿಡಿದಿಹನು ತನ್ನ ಬಿಂಬವ ಕಂಡು
ನೆತ್ತರ ಕೆಂಪು ಕೊಳದಲಿ…

ಪ್ರಕವಿ(Prakavi)
©2009 Pradeep Hegde. All rights reserved.

2 thoughts on “ದುರಂತ

ನಿಮ್ಮದೊಂದು ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s