ನೆನಪುಗಳು.. (೨೦೦೩)

ನೆನಪುಗಳು.. ಸವಿ ನೆನಪುಗಳು
ಬಂದಾಗ ಬೇಸರವಾಗುವುದು..
ಆ ದಿನಗಳು ಇನ್ನಿಲ್ಲವೆಂದು!

ನೆನಪುಗಳು.. ಕಹಿ ನೆನಪುಗಳು
ಬಂದಾಗ ಸಂತಸವಾಗುವುದು..
ಆ ದಿನಗಳು ಇನ್ನಿಲ್ಲವೆಂದು!

(ಈ ಪದ್ಯ ಬರೆದದ್ದು ೨೦೦೩ರಲ್ಲಿ. ೨೦೦೮ರಲ್ಲಿ ಬರೆದ ಇದರ ವಿಸ್ತರಣೆಯನ್ನು ಇಲ್ಲಿ ನೋಡಿ!)

ಪ್ರಕವಿ(Prakavi)
©2003 Pradeep Hegde. All rights reserved.

3 thoughts on “ನೆನಪುಗಳು.. (೨೦೦೩)

ನಿಮ್ಮದೊಂದು ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s