ಮುಂಜಾನೆ ನೋಟ..

ಬಾಗಿದ ಬೆನ್ನು,
ಮೂಟೆಯಂತಹಾ ಚೀಲ ಹೊತ್ತು,
ಮೆಲ್ಲನೆ ನಡೆಯುತ್ತಾ ಹೋಗುವುದನ್ನು
ನಾ ಕಂಡೆನು..
ಮುಂಜಾನೆಯ ನಸು ಬೆಳಕಿನಲ್ಲಿ,
ಹಕ್ಕಿಗಳ ಚಿಲಿಪಿಯ ನಡುವೆ,
ಸೂರ್ಯನ ಭವ್ಯ ಕಿರಣಗಳಿಂದ
ಕಂಗೊಳಿಸುವ ವಾತಾವರಣದಲ್ಲಿ,
ಇದಾವುದನ್ನೂ ನೋಡದೇ, ಲೆಕ್ಕಿಸದೇ,
ತನ್ನದೇ ಚಿಂತೆಯಲ್ಲಿ ತೊಡಗಿರುವ
ಪುಟ್ಟ ಕಣ್ಣುಗಳನು…

(ಈ ಕವನ ಬರೆದದ್ದು ೨೦೦೩ರಲ್ಲಿ. ೨೦೦೯ರಲ್ಲಿ ಬರೆದ ಇದರ ಎರಡನೇ ಆವೃತ್ತಿಯನ್ನು ಇಲ್ಲಿ ನೋಡಿ)

ಪ್ರಕವಿ(Prakavi)
©2008 Pradeep Hegde. All rights reserved.

Advertisements

2 thoughts on “ಮುಂಜಾನೆ ನೋಟ..

  1. ಶಾಲೆಗೆ ಹೊರಟಿರುವ (ಟ್ಯೂಶನ್ನೂ ಆಗಿರಬಹುದು!) ಪುಟ್ಟ ಮಗುವೊಂದನ್ನು ಬೆಂಗಳೂರಿನಲ್ಲಿ ನೋಡಿದ ದೃಶ್ಯವನ್ನು ಇಲ್ಲಿ ಬಿಂಬಿಸಿದ್ದೇನೆ. ಈಗಿನ ಮಕ್ಕಳು ಶಾಲೆ, ಕಾಲೇಜಿನ ಒತ್ತಡಗಳಿಂದ ತಮ್ಮ ಸುಂದರ ಬಾಲ್ಯವನ್ನು ಕಳೆದುಕೊಳ್ಳುತ್ತಿದ್ದಾರೆ..

    Like

ನಿಮ್ಮದೊಂದು ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s