» ಭಾಷಾ ಕಲಬೆರಕೆ ಅಳೆಯುವ ಸೂತ್ರ

::ನಿಮ್ಮ ಭಾಷಾ ಕಲಬೆರಕೆಯನ್ನು ಅಳೆಯಲು ನಾನೊಂದು ಸೂತ್ರ ಸಿದ್ಢಪಡಿಸಿದ್ದೇನೆ!
::ಕನ್ನಡ ಕಲಬೆರಕೆ ಅಳೆಯುವ ಸೂತ್ರ::

::ಕನ್ನಡದ ಪ್ರತಿ ವಾಕ್ಯದ ಭಾಷಾ ಕಲಬೆರಕೆ
= (ಕನ್ನಡ ವಾಕ್ಯವೊಂದರಲ್ಲಿನ ಪರಭಾಷಾ ಪದಗಳ ಸಂಖ್ಯೆ) / (ಆ ವಾಕ್ಯದಲ್ಲಿನ ಒಟ್ಟು ಪದಗಳ ಸಂಖ್ಯೆ)

ಇದು, ನಿಮ್ಮ ಒಂದು ವಾಕ್ಯದಲ್ಲಿ ಎಷ್ಟರ ಮಟ್ಟಿಗೆ ಕಲಬೆರಕೆಯಾಗಿದೆಯೆಂದು ತಿಳಿಸುತ್ತದೆ.

::ಶೇಕಡಾವಾರು ಕನ್ನಡದ ಪ್ರತಿ ವಾಕ್ಯದ ಭಾಷಾ ಕಲಬೆರಕೆ
= [ (ವಾಕ್ಯವೊಂದರಲ್ಲಿನ ಪರಭಾಷಾ ಪದಗಳ ಸಂಖ್ಯೆ) / (ಆ ವಾಕ್ಯದಲ್ಲಿನ ಒಟ್ಟು ಪದಗಳ ಸಂಖ್ಯೆ)  ] X 100  %

::ಭಾಷಾ ಕಲಬೆರಕೆ ಅಳೆಯುವ ಸಾಮಾನ್ಯ ಸೂತ್ರ::

ಪ್ರತಿ ವಾಕ್ಯದ ಭಾಷಾ ಕಲಬೆರಕೆ = (ವಾಕ್ಯವೊಂದರಲ್ಲಿನ ಪರಭಾಷಾ ಪದಗಳ ಸಂಖ್ಯೆ) / (ಆ ವಾಕ್ಯದಲ್ಲಿನ ಒಟ್ಟು ಪದಗಳ ಸಂಖ್ಯೆ)

ಶೇಕಡಾವಾರು ಪ್ರತಿ ವಾಕ್ಯದ ಭಾಷಾ ಕಲಬೆರಕೆ
= [ (ವಾಕ್ಯವೊಂದರಲ್ಲಿನ ಪರಭಾಷಾ ಪದಗಳ ಸಂಖ್ಯೆ) / (ಆ ವಾಕ್ಯದಲ್ಲಿನ ಒಟ್ಟು ಪದಗಳ ಸಂಖ್ಯೆ)  ] X 100  %

:: General Formula To Measure The Language Adulteration ::
Language Adulteration (per sentence)
= (The number of foreign language words in the sentence) / (Total number of words in that sentence)

Language Adulteration Percentage(per sentence)
= [ (The number of foreign language words in the sentence) / (Total number of words in that sentence) ] X 100  %

::ಲೇಖಕರು
»ಪ್ರದೀಪ್ ಹೆಗಡೆ

©Copyright Pradeep Features.

 1. ತುಂಬಾ ಒಳ್ಳೆಯ ಸೂತ್ರ

  Like

 2. ಧನ್ಯವಾದ ಕನ್ನಂತರೇ! ನಮ್ಮ ಕಂಗ್ಲೀಷ್ ಬಾಂಧವರಿಗೂ ದಯವಿಟ್ಟು ತಿಳಿಸಿ! ಕನ್ನಡವ ಉಳಿಸಿ…

  Like

 3. ಸಂಸ್ಕ್ರುತ ಪದಗಳನ್ನು ಲೆಕ್ಕ ಹಾಗಿ… ! ಅದೂ ಕಲಬೆರಕೆ

  Like

 4. ಮಾಯ್ಸರೇ! ಸಾಮಾನ್ಯ ಸೂತ್ರದಿಂದ ಯಾವುದೇ ಭಾಷೆಯಲ್ಲಿನ ಯಾವ ಪರಭಾಷಾ ಪದಗಳನ್ನೂ ಲೆಕ್ಕ ಹಾಕಬಹುದು ಈ ಸೂತ್ರ ಬಳಸಿ! ಒಮ್ಮೆ ಬಳಸಿ ನೋಡಿ!

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: