Posted by: ಪ್ರकवि on: March 31, 2009
ಪ್ರकवि(Prakavi)
©2009 Pradeep Features. All rights reserved.
ಕಂಗ್ಲೀಷು ಬೇಡವೆಂದು ಹಾಗೆ ಬರೆಯಲಿಲ್ಲ.
ಪರವಾಗಿಲ್ಲ ಸಾರ್.. ಧನ್ಯವಾದಗಳು, version 2.0 ನೀಡಿದುದಕ್ಕೇ! ಹೀಗೇ ಬರೆಯುತ್ತಿರಿ, ನಿಮ್ಮನ್ನು “ಛಾಯಾ ಕವಿ”ಯೆನ್ನಬಹುದು..
Class!
ಪ್ರಮೋದ್!
ಪ್ರೇಮಕ್ಕೆ ಕಾಲ ಮದ್ದು.. ನೀವು ಹೇಳಿದ್ದು ಸರಿ! ಆದರೆ, ಕೆಲವೊಮ್ಮೆ, ಮದ್ದಿನಿಂದ ಗಾಯ ವಾಸಿಯಾದರೂ, ಕಲೆಯನ್ನು ಬಿಟ್ಟು ಹೋಗುತ್ತಲ್ಲಾ..!!
ಕನ್ನಂತರೇ, ಮೆಚ್ಚಿದ್ದಕ್ಕೆ ಸಂತೋಷ!
ತುಂಬಾ ಧನ್ಯವಾದಗಳು!
![]()
ಅಂದ ಹಾಗೆ… ನೀವು ಹೇಳಿದಂತೆ.. ಮದ್ದೂ ಒಮ್ಮೊಮ್ಮೆ ಕೈ ಕೊಡುವುದುಂಟು!
—–
ಕಲ್ಲರೆಯಣ್ಣಾ! ![]()
ಧನ್ಯವಾದಗಳು!
March 31, 2009 at 7:49 pm
ಪ್ರಕವಿಯವರೇ,
ನಿಮ್ಮ ಕವನ ಓದಿದ ಮೇಲೆ ನನಗೆ ಹೀಗೆ ಬರೆಯಬೇಕೆನಿಸಿತು…
ಬೀಳದಿರು ಪ್ರೇಮಗುಂಡಿಗೆ..ಬಿದ್ದರೆ ಜಿರಲೇಯಾಗಿಬಿಡುತ್ತೀಯಾ ಜೋಕೆ…
ನಲಿಯದಿರು ಮಂಕೆ ಹೃದಯದ ನಾಡಿನ ನಡುವೆ ಕೊಲೆಸ್ಟರಾಲ್ ಆಗಿಬಿಟ್ಟೀಯಾ ಜೋಕೆ..
ಈಜಲಾಗದು ಕಣ್ಣ ಕಡಲಲಿ ಮೊಂಡುಬಿದ್ದು ಈಜಿದರೆ…ಕಣ್ಣಂಚಿನ ಪಿಸುರೆಯಾಗಿವೆ ಜೋಕೆ…
ಸುತ್ತದಿರು ನೀಳ ಕೇಶರಾಶಿಯಲಿ ಕರಿಕಪ್ಪು ಬಲೆಯಲ್ಲಿ ಹೇನು ಸೀರಾಗಿಬಿಟ್ಟೀಯೇ ಜೋಕೆ..
ಪ್ರೇಮರೋಗ ತಗುಲಿದ ಹೃದಯಕೆ ಮಾಡಲಾಗದು ಕಸಿಯ ಮಾಡಿದರೂ ಅದು ಯಶಸ್ವಿ ಬೈಪಾಸ್
ಸರ್ಜರಿ ಆಗದು ಮಂಕೆ…ಜೋಕೆ….ಇದು ಪ್ರೇಮದ ಗುಂಡಿ ಅಲ್ಲಲ್ಲ ಚೇಂಬರು….
ಇಷ್ಟವಾದರೆ ಬೆನ್ನು ತಟ್ಟಿ…ಇಷ್ಟವಾಗದಿದ್ದಲ್ಲಿ…ಬೆನ್ನಿಗೆ ನಾಲ್ಕು ಬಾರಿಸಿ…ಪ್ರೀತಿಯಿಂದ….
ಶಿವು.