ಪ್ರकविಯ ವಲಯ :: prakavi’s zone

ಮುಂಜಾನೆ ನೋಟ..

Posted by: ಪ್ರकवि on: October 17, 2008

ಬಾಗಿದ ಬೆನ್ನು,
ಮೂಟೆಯಂತಹಾ ಚೀಲ ಹೊತ್ತು,
ಮೆಲ್ಲನೆ ನಡೆಯುತ್ತಾ ಹೋಗುವುದನ್ನು
ನಾ ಕಂಡೆನು..
ಮುಂಜಾನೆಯ ನಸು ಬೆಳಕಿನಲ್ಲಿ,
ಹಕ್ಕಿಗಳ ಚಿಲಿಪಿಯ ನಡುವೆ,
ಸೂರ್ಯನ ಭವ್ಯ ಕಿರಣಗಳಿಂದ
ಕಂಗೊಳಿಸುವ ವಾತಾವರಣದಲ್ಲಿ,
ಇದಾವುದನ್ನೂ ನೋಡದೇ, ಲೆಕ್ಕಿಸದೇ,
ತನ್ನದೇ ಚಿಂತೆಯಲ್ಲಿ ತೊಡಗಿರುವ
ಪುಟ್ಟ ಕಣ್ಣುಗಳನು…

©2008 Pradeep Features. All rights reserved.

2 Responses to "ಮುಂಜಾನೆ ನೋಟ.."

ಶಾಲೆಗೆ ಹೊರಟಿರುವ (ಟ್ಯೂಶನ್ನೂ ಆಗಿರಬಹುದು!) ಪುಟ್ಟ ಮಗುವೊಂದನ್ನು ಬೆಂಗಳೂರಿನಲ್ಲಿ ನೋಡಿದ ದೃಶ್ಯವನ್ನು ಇಲ್ಲಿ ಬಿಂಬಿಸಿದ್ದೇನೆ. ಈಗಿನ ಮಕ್ಕಳು ಶಾಲೆ, ಕಾಲೇಜಿನ ಒತ್ತಡಗಳಿಂದ ತಮ್ಮ ಸುಂದರ ಬಾಲ್ಯವನ್ನು ಕಳೆದುಕೊಳ್ಳುತ್ತಿದ್ದಾರೆ..

[...] ಈ ಬ್ಲಾಗಿನಲ್ಲಿ ಪ್ರಕಾಷಿಸಿದ ಮೊದಲ ಕವನ ಮುಂಜಾನೆ ನೋಟ, ೨೦೦೮ರಲ್ಲಿ ಗೀಚಿದ್ದು, ಚೆನ್ನಾಗಿ ಮೂಡಿ [...]

Leave a Reply

Enter your email address to subscribe to this blog and receive notifications of new posts by email.

 

October 2008
M T W T F S S
    Nov »
 12345
6789101112
13141516171819
20212223242526
2728293031  

Blog Stats

  • 9,933 visited...

Copyright©Pradeep Features